ಕ್ಷೇತ್ರದ ಬಗ್ಗೆ

ಪ್ರಸ್ತುತ, ಉಪನಿರ್ದೇಶಕರು (ತರಬೇತಿ) ಇವರು ಈ ಕ್ಷೇತ್ರದ ಮುಖ್ಯಸ್ಥರಾಗಿದ್ದು, ಇವರೊಂದಿಗೆ ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿಗಳು, ಅಧೀಕ್ಷಕರು ಹಾಗೂ ಇತರೆ ಸಿ-ವರ್ಗ ಮತ್ತು ಡಿ-ವರ್ಗದ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಭೌಗೋಳಿಕ ವಿಸ್ತೀರ್ಣ
ಕ್ಷೇತ್ರದ ಒಟ್ಟು ವಿಸ್ತೀರ್ಣ : 994 ಎಕರೆಗಳುಮಳೆ ಆಧಾರಿತ ಪ್ರದೇಶ : 121 ಎಕರೆಗಳು
ನೀರಾವರಿ ಪ್ರದೇಶ : 50 ಎಕರೆಗಳು
ಅರಣ್ಯ ಪ್ರದೇಶ : 773 ಎಕರೆಗಳು
ರಸ್ತೆ ಮತ್ತು ಕಟ್ಟಡಗಳು : 50 ಎಕರೆಗಳು
ಪ್ರಮುಖ ಚಟುವಟಿಕೆಗಳು
1. ತರಬೇತಿ ಕಾರ್ಯಾಕ್ರಮ2. ಶುದ್ಧ ತಳಿ ಹೈನು ರಾಸುಗಳ ನಿರ್ವಹಣೆ
3. ಘನೀಕೃತ ವೀರ್ಯ ಉತ್ಪಾದನೆ
4. ಮೇವು ಉತ್ಪಾದನೆ
5. ಭ್ರೂಣ ವರ್ಗಾವಣೆ ತಂತ್ರಜ್ಞಾನ